तत्रापश्यत्स्थितान्पार्थः पितृनथ पितामहान् ।
आचार्यान्मातुलान्भ्रातॄन्पुत्रान्पौत्रान्सखींस्तथा ॥
१-२६ ॥
tatrāpaśyatsthitānpārthaḥ pitṛnatha pitāmahān |
ācāryānmātulānbhrātṝnputrānpautrānsakhīṃstathā ||
1-26 ||
ಅಲ್ಲಿ ಪಾರ್ಥನು ನೆಲೆನಿಂತಿದ್ದ ತಂದೆಯರನ್ನೂ, ಪಿತಾಮಹರನ್ನೂ, ಆಚಾರ್ಯರನ್ನೂ, ಸೋದರಮಾವಂದಿರನ್ನೂ, ಸೋದರರನ್ನೂ, ಮಕ್ಕಳನ್ನೂ, ಮೊಮ್ಮಕ್ಕಳನ್ನೂ, ಮತ್ತು ಮಿತ್ರರನ್ನೂ ಕಂಡನು;