1.27 श्वशुरान्सुहृदश्चैव सेनयोरुभयोरपि ॥ १-२७ ॥ śvaśurānsuhṛdaścaiva senayorubhayorapi || 1-27 || śvaśurān — ಮಾವಂದಿರನ್ನೂ ; suhṛdaścaiva — ಮತ್ತು ಹಿತೈಷಿಗಳನ್ನೂ ; senayorubhayorapi — ಎರಡೂ ಸೈನ್ಯಗಳಲ್ಲಿ ಮಾವಂದಿರನ್ನೂ ಹಿತೈಷಿಗಳನ್ನೂ ಸಹ — ಎರಡೂ ಸೈನ್ಯಗಳಲ್ಲಿ.