Bhagavad Gītā (Kashmirian recension)1.23
योत्स्यमानानवेक्षेऽहं य एतेऽत्र समागताः ।
धार्तराष्ट्रस्य दुर्बुद्धेर्युद्धे प्रियचिकीर्षवः ॥
१-२३ ॥
yotsyamānānavekṣe'haṃ ya ete'tra samāgatāḥ |
dhārtarāṣṭrasya durbuddheryuddhe priyacikīrṣavaḥ ||
1-23 ||
— ಯುದ್ಧಮಾಡಲಿರುವವರನ್ನು ; — ನಾನು ನೋಡುತ್ತೇನೆ ; — ಇಲ್ಲಿ ನೆರೆದಿರುವ ಇವರನ್ನು ; — ದುರ್ಬುದ್ಧಿಯಾದ ಧಾರ್ತರಾಷ್ಟ್ರನ ; — ಯುದ್ಧದಲ್ಲಿ ಪ್ರಿಯವನ್ನು ಮಾಡಬಯಸುವವರನ್ನು ದುರ್ಬುದ್ಧಿಯಾದ ಧಾರ್ತರಾಷ್ಟ್ರನಿಗೆ ಯುದ್ಧದಲ್ಲಿ ಪ್ರಿಯವನ್ನು ಮಾಡಬಯಸಿ ಇಲ್ಲಿ ನೆರೆದಿರುವ, ಯುದ್ಧಮಾಡಲಿರುವ ಇವರನ್ನು ನಾನು ನೋಡುತ್ತೇನೆ.