यदा तु तत्रैव अधिष्ठातृरूपतया बीजात्मतयैव भानं तदा सुषुप्तावस्था
Transliteration (IAST)
yadā tu tatraiva adhiṣṭhātṛrūpatayā bījātmatayaiva bhānaṃ tadā suṣuptāvasthā
ಆದರೆ ಯಾವಾಗ ಅದರಲ್ಲಿಯೇ ಅಧಿಷ್ಠಾತೃ ರೂಪವಾಗಿ ಬೀಜಾತ್ಮಕವಾಗಿಯೇ ಭಾನವಾಗುತ್ತದೆಯೋ ಆಗ ಸುಷುಪ್ತಾವಸ್ಥೆ.