तत्र पारमार्थिक एतावान् कार्यकारणभावो यद् उत कर्तृस्वभावस्य स्वतन्त्रस्य भगवत एवंविधेन शिवादिधरान्तेन वपुषा स्वरूपभिन्नेन स्वरूपविश्रान्तेन च प्रथनम्
Transliteration (IAST)
tatra pāramārthika etāvān kāryakāraṇabhāvo yad uta kartṛsvabhāvasya svatantrasya bhagavata evaṃvidhena śivādidharāntena vapuṣā svarūpabhinnena svarūpaviśrāntena ca prathanam
ಅಲ್ಲಿ ಪಾರಮಾರ್ಥಿಕವಾದ ಕಾರ್ಯ-ಕಾರಣ ಭಾವ ಇಷ್ಟೇ — ಕರ್ತೃಸ್ವಭಾವನೂ ಸ್ವತಂತ್ರನೂ ಆದ ಭಗವಂತನು ಶಿವನಿಂದ ಮೊದಲ್ಗೊಂಡು ಧರೆಯವರೆಗಿನ ಇಂತಹ ರೂಪದಿಂದ — ತನ್ನ ಸ್ವರೂಪದಿಂದ ಭಿನ್ನವಾದ ಹಾಗೂ ಅದೇ ಸ್ವರೂಪದಲ್ಲಿ ವಿಶ್ರಾಂತಿ ಹೊಂದಿರುವ ರೂಪದಿಂದ — ಪ್ರಥನಗೊಳ್ಳುವುದು (ತೆರೆದುಕೊಳ್ಳುವುದು) ಆಗಿದೆ.