अत्र प्राणो जगत् सृजति तावती रात्रिः यत्र प्राणप्रशमः प्राणे च ब्रह्मबिलधाम्नि शान्ते ऽपि या संवित् तत्राप्य् अस्ति क्रमः
Transliteration (IAST)
atra prāṇo jagat sṛjati tāvatī rātriḥ yatra prāṇapraśamaḥ prāṇe ca brahmabiladhāmni śānte 'pi yā saṃvit tatrāpy asti kramaḥ
ಇಲ್ಲಿ ಪ್ರಾಣವು ಜಗತ್ತನ್ನು ಸೃಷ್ಟಿಸುತ್ತದೆ; ಅಷ್ಟೇ ರಾತ್ರಿ, ಯಾವಾಗ ಪ್ರಾಣದ ಪ್ರಶಮವಾಗುತ್ತದೆಯೋ (ಶಮನವಾಗುತ್ತದೆಯೋ). ಪ್ರಾಣವು ಬ್ರಹ್ಮಬಿಲಧಾಮದಲ್ಲಿ ಶಾಂತವಾದಾಗಲೂ ಯಾವ ಸಂವಿತ್ತಿರುತ್ತದೆಯೋ ಅಲ್ಲಿಯೂ ಕ್ರಮವಿದೆ.