न अतिरहस्यम् एकत्र ख्याप्यं न च सर्वथा गोप्यम् इति हि अस्मद्गुरवः
Transliteration (IAST)
na atirahasyam ekatra khyāpyaṃ na ca sarvathā gopyam iti hi asmadguravaḥ
"ಅತಿರಹಸ್ಯವಾದುದನ್ನು ಒಂದೇ ಕಡೆ ಹೇಳಬಾರದು, ಮತ್ತು ಸರ್ವಥಾ ಗೋಪ್ಯವಾಗಿಯೂ ಇಡಬಾರದು" ಎಂದು ನಮ್ಮ ಗುರುಗಳು (ಹೇಳಿದ್ದಾರೆ).