एष च अर्थः तत्र तत्र मद्विरचिते विवरणे प्रकरणस्तोत्रादौ वितत्य वीक्ष्यः
Transliteration (IAST)
eṣa ca arthaḥ tatra tatra madviracite vivaraṇe prakaraṇastotrādau vitatya vīkṣyaḥ
ಈ ಅರ್ಥವನ್ನು ಅಲ್ಲಲ್ಲಿ ನನ್ನಿಂದ ರಚಿಸಲ್ಪಟ್ಟ ವಿವರಣ, ಪ್ರಕರಣ, ಸ್ತೋತ್ರ ಮೊದಲಾದುವುಗಳಲ್ಲಿ ವಿಸ್ತಾರವಾಗಿ ನೋಡಬೇಕು.