कृत्वाधारधरां चमत्कृतिरसप्रोक्षाक्षणक्षालिताम् आत्तैर् मानसतः स्वभावकुसुमैः स्वामोदसन्दोहिभिः
Transliteration (IAST)
kṛtvādhāradharāṃ camatkṛtirasaprokṣākṣaṇakṣālitām āttair mānasataḥ svabhāvakusumaiḥ svāmodasandohibhiḥ
ಚಿತಿಯನ್ನು ಆಧಾರಭೂಮಿಯನ್ನಾಗಿ ಮಾಡಿಕೊಂಡು, ಚಮತ್ಕೃತಿರಸದ ಪ್ರೋಕ್ಷಣೆಯಿಂದ ಕ್ಷಣಮಾತ್ರದಲ್ಲಿ ಅದನ್ನು ಪ್ರಕ್ಷಾಲಿಸಿ, ಮನಸ್ಸಿನಿಂದ ಎತ್ತಿಕೊಂಡ, ತಮ್ಮದೇ ಸುಗಂಧವನ್ನು ಸುರಿಸುವ ಸ್ವಭಾವಕುಸುಮಗಳಿಂದ —