आनन्दामृतनिर्भरस्वहृदयानर्घार्घपात्रक्रमात् त्वां देव्या सह देहदेवसदने देवार्चये ऽहर्निशम्
Transliteration (IAST)
ānandāmṛtanirbharasvahṛdayānarghārghapātrakramāt tvāṃ devyā saha dehadevasadane devārcaye 'harniśam
ಆನಂದಾಮೃತದಿಂದ ತುಂಬಿದ ನನ್ನ ಹೃದಯವೆಂಬ ಅನರ್ಘ್ಯ ಅರ್ಘ್ಯಪಾತ್ರದ ಕ್ರಮದಿಂದ, ಹೇ ದೇವ, ನಿನ್ನನ್ನು ದೇವಿಯ ಸಹಿತ, ದೇಹವೆಂಬ ದೇವಮಂದಿರದಲ್ಲಿ ಹಗಲಿರುಳೂ ಅರ್ಚಿಸುತ್ತೇನೆ.