सो हि नाम जपो ज्ञेयः सत्यादिस्त्रिविधो हि सः ।
नमे बन्धो न मे मोक्षस्तौ मलत्वेन संस्थितौ ॥८७॥
so hi nāma japo jñeyaḥ satyādistrividho hi saḥ |
name bandho na me mokṣastau malatvena saṃsthitau
ಅದನ್ನೇ ಜಪ ಎಂದು ತಿಳಿಯಬೇಕು; ಅದು ಸತ್ಯ ಮುಂತಾದ ಮೂರು ವಿಧ; ನನಗೆ ಬಂಧವಿಲ್ಲ, ನನಗೆ ಮೋಕ್ಷವಿಲ್ಲ — ಅವೆರಡೂ ಮಲ(ಕಲ್ಮಷ)ವಾಗಿ ನೆಲೆಗೊಂಡಿವೆ.