मलित्वमात्मनां प्रोक्तं सर्वभावेषु भेदिता ।
सत्यमुक्तमारुरुक्षोस्तत्क्रमप्रतिपत्तये ॥९४॥
malitvamātmanāṃ proktaṃ sarvabhāveṣu bheditā |
satyamuktamārurukṣostatkramapratipattaye
"ಆತ್ಮಗಳ ಮಲಿತ್ವ (ಮಲಿನತೆ), ಸಮಸ್ತ ಭಾವಗಳಲ್ಲಿ ಭೇದ ಹೇಳಲಾಗಿದೆಯಲ್ಲ" (ಎಂದರೆ) — ನಿಜ, (ಆದರೆ ಅದು) ಆರೋಹಿಸಲು (ಮೇಲೇರಲು) ಬಯಸುವವನಿಗೆ ಆ ಕ್ರಮವನ್ನು ತಿಳಿಯಲು ಹೇಳಲಾಗಿದೆ.