The Vision of Śiva· 6.68 / 126

The Vision of Śiva6.68

6.68
किं वा नाश्यं न मृत्पिण्डं घटस्य जनकं भवेत् । तदनाशे न किंचित्स्याद्घट एव न जायते ॥६८॥
kiṃ vā nāśyaṃ na mṛtpiṇḍaṃ ghaṭasya janakaṃ bhavet | tadanāśe na kiṃcitsyādghaṭa eva na jāyate
— ಅಥವಾ ; — ನಾಶ್ಯ(ನಾಶವಾಗಬೇಕಾದ)ವಲ್ಲದ ; — ಮೃತ್ಪಿಂಡ ; — ಘಟದ ಜನಕ ; — ವಾದೀತೆ ; — ಅದು ನಾಶವಾಗದಿದ್ದರೆ ; — ಏನೂ ಆಗದು ; — ಘಟವೇ ; — ಹುಟ್ಟುವುದಿಲ್ಲ

ಅಥವಾ ನಾಶ್ಯ(ನಾಶವಾಗಬೇಕಾದ)ವಲ್ಲದ ಮೃತ್ಪಿಂಡ ಘಟದ ಜನಕವಾದೀತೆ? ಅದು ನಾಶವಾಗದಿದ್ದರೆ ಏನೂ ಆಗದು, ಘಟವೇ ಹುಟ್ಟುವುದಿಲ್ಲ.