विभागकालग्रहणकालयोर्भिन्नकालता ।
विनष्टत्वात् फलं कस्य क्रमात्कर्मफले यतः ॥३८॥
vibhāgakālagrahaṇakālayorbhinnakālatā |
vinaṣṭatvāt phalaṃ kasya kramātkarmaphale yataḥ
ವಿಭಾಗಕಾಲ ಮತ್ತು ಗ್ರಹಣಕಾಲಗಳ ಭಿನ್ನಕಾಲತೆ (ಇದ್ದರೆ), (ಮೊದಲನೆಯದು) ವಿನಷ್ಟವಾಗಿರುವುದರಿಂದ ಫಲ ಯಾರದು? ಏಕೆಂದರೆ ಕರ್ಮ-ಫಲದಲ್ಲಿ (ಸಂಬಂಧ) ಕ್ರಮದಿಂದ (ಬರುತ್ತದೆ).