वर्तते यदि तत्रान्यो न व्याप्तोऽसौ पुरापरैः ।
आकाशबुद्धिचित्तादेः कथमेकत्र चेत् स्थितिः ॥१००॥
vartate yadi tatrānyo na vyāpto'sau purāparaiḥ |
ākāśabuddhicittādeḥ kathamekatra cet sthitiḥ
ಒಂದುವೇಳೆ ಅಲ್ಲಿ ಮತ್ತೊಂದು ನೆಲೆಸಿದರೆ ಆ (ದೇಶ) ಮೊದಲೇ ಬೇರೆಯವುಗಳಿಂದ ವ್ಯಾಪ್ತವಲ್ಲ (ಎಂದಾಗುತ್ತದೆ); "ಆಕಾಶ-ಬುದ್ಧಿ-ಚಿತ್ತ ಮುಂತಾದುದರ ಒಂದೆಡೆ ಸ್ಥಿತಿ ಹೇಗೆ?" ಎಂದರೆ —