तस्यापि सर्वदेश्यत्वान्निश्चयः केन लभ्यते ।
भोजनादेरचेष्टत्वे व्यवहारविलोपिता ॥६६॥
tasyāpi sarvadeśyatvānniścayaḥ kena labhyate |
bhojanāderaceṣṭatve vyavahāravilopitā
ಅದಕ್ಕೂ (ಸ್ಫೋಟಕ್ಕೂ) ಸರ್ವದೇಶ್ಯತ್ವದಿಂದ (ಎಲ್ಲೆಡೆ ಸೂಚಿಸಬಹುದಾಗಿರುವುದರಿಂದ) ನಿಶ್ಚಯ ಯಾವುದರಿಂದ ಸಿಗುತ್ತದೆ? ಭೋಜನ ಮುಂತಾದ ಚೇಷ್ಟೆ ಇಲ್ಲದಾದರೆ ಸಮಸ್ತ ವ್ಯವಹಾರದ ವಿಲೋಪ (ಬರುತ್ತದೆ).