स्वकार्यविषये सर्वः शक्त एव निबन्धनम् ।
शक्तस्य शक्यते कर्तुमेवं ४चेन्नान्यशक्तता ॥३॥
svakāryaviṣaye sarvaḥ śakta eva nibandhanam |
śaktasya śakyate kartumevaṃ 4cennānyaśaktatā
ತನ್ನ ಕಾರ್ಯದ ವಿಷಯದಲ್ಲಿ ಪ್ರತಿಯೊಂದೂ ಶಕ್ತವೇ (ಸಮರ್ಥವೇ); (ಅದೇ) ಆಧಾರ. ಶಕ್ತನಿಗೆ (ಕಾರ್ಯ) ಮಾಡಲು ಶಕ್ಯ ಎಂದಾದರೆ, ಮತ್ತೊಬ್ಬನಿಂದ ಶಕ್ತಿಪ್ರಾಪ್ತಿ (ಬೇಕಿಲ್ಲ).