The Vision of Śiva4.23
ज्ञानान्तरेण ज्ञानं तद्विरोधादथ बाध्यते ।
न बाधो भिन्नकालत्वात्प्राक्तनस्याप्यभावतः ॥२३॥
jñānāntareṇa jñānaṃ tadvirodhādatha bādhyate |
na bādho bhinnakālatvātprāktanasyāpyabhāvataḥ
— ಆಮೇಲಿನ ಜ್ಞಾನದಿಂದ ; — ಜ್ಞಾನ ; — ಆ ; — ವಿರೋಧದಿಂದ ; — ಈಗ (ಎಂದರೆ) ; — ಬಾಧಿಸಲ್ಪಡುತ್ತದೆ ; — ಬಾಧೆಯಿಲ್ಲ ; — ಬೇರೆ ಬೇರೆ ಕಾಲದಲ್ಲಿರುವುದರಿಂದ ; — ಹಿಂದಿನದ್ದೂ ; — (ಈಗ) ಇಲ್ಲದಿರುವುದರಿಂದ ಈಗ "ಆಮೇಲಿನ ಜ್ಞಾನದಿಂದ (ಹಿಂದಿನ) ಜ್ಞಾನವು ವಿರೋಧದಿಂದ ಬಾಧಿಸಲ್ಪಡುತ್ತದೆ" ಎಂದರೆ — ಬೇರೆ ಬೇರೆ ಕಾಲದಲ್ಲಿರುವುದರಿಂದ ಬಾಧೆಯಿಲ್ಲ; ಹಿಂದಿನದ್ದು (ಈಗ) ಇಲ್ಲವೇ ಇಲ್ಲ.