यद्यौष्ण्याव्यतिरेकत्वे दृष्टान्तो दाहकाश्रयात् ॥८॥
yadyauṣṇyāvyatirekatve dṛṣṭānto dāhakāśrayāt
ಔಷ್ಣ್ಯವು (ಅಗ್ನಿಯಿಂದ) ಅವ್ಯತಿರಿಕ್ತವಾಗಿರುವುದರಿಂದ (ದೃಷ್ಟಾಂತ ಸರಿಯೆಂದರೆ), ದಾಹಕ (ಸುಡುವ ಆಶ್ರಯ)ದ ದೃಷ್ಟಿಯಿಂದ ದೃಷ್ಟಾಂತವು (ಸಂಗತವಾಗುತ್ತದೆ).