तत्र वा तदुपायत्वात्परत्वेनोपचारिता ॥१५॥
tatra vā tadupāyatvātparatvenopacāritā
ಅಲ್ಲಿ (ವಾಕ್ಕು 'ಪರ' ಎನ್ನಲ್ಪಟ್ಟರೂ) ಅದು ಆ (ಶಿವನ) ಉಪಾಯವಾಗಿರುವುದರಿಂದ 'ಪರ' ಎಂದು ಉಪಚಾರವಾಗಿ (ಗೌಣವಾಗಿ) ಹೇಳಲ್ಪಟ್ಟಿದೆ.