तदुपायात्परत्वं चेद्दीपादेरप्युपायता ॥१६॥
tadupāyātparatvaṃ ceddīpāderapyupāyatā
ಆ (ಶಿವನ) ಉಪಾಯವಾಗಿರುವುದರಿಂದ ಪರತ್ವ (ಬರುತ್ತದೆ) ಎಂದರೆ, ದೀಪ ಮುಂತಾದುವುಗಳಿಗೂ ಉಪಾಯತ್ವ (ಇರುವುದರಿಂದ ಪರತ್ವ ಬರಬೇಕಾಗುತ್ತದೆ).