The Vision of Śiva2.89
कण्ठादौ वदने वायौ व्यापारो वाग्रुतस्य सा ।
करणं, नादरूपादिशब्दस्यास्ति शिवात्मता ॥८९॥
kaṇṭhādau vadane vāyau vyāpāro vāgrutasya sā |
karaṇaṃ, nādarūpādiśabdasyāsti śivātmatā
— ಕಂಠ ಮುಂತಾದುವುಗಳಲ್ಲಿ ; — ಬಾಯಿಯಲ್ಲಿ ; — ವಾಯುವಿನಲ್ಲಿ ; — ವ್ಯಾಪಾರ (ಕ್ರಿಯೆ) ; — ವಾಕ್ಕಾಗಿ ಕೇಳಿಸುವುದರ ; — ಅದು ; — ಕರಣ ; — ನಾದರೂಪ ಮುಂತಾದ ಶಬ್ದಕ್ಕೆ ; — ಇದೆ ; — ಶಿವಾತ್ಮತೆ ಕಂಠ ಮುಂತಾದುವುಗಳಲ್ಲಿ, ಬಾಯಿಯಲ್ಲಿ, ವಾಯುವಿನಲ್ಲಿ ವಾಕ್ಕಾಗಿ ಕೇಳಿಸುವುದರ ಆ ವ್ಯಾಪಾರವು — ಅದು ಕರಣ; ನಾದರೂಪ ಮುಂತಾದ ಶಬ್ದಕ್ಕೆ ಶಿವಾತ್ಮತೆ (ಇದೆ).