यथा सर्वपदार्थानां भगवच्छिवरूपता ।
तद्वद्वागिन्द्रियस्यापि न पुनः सा परा दशा ॥८८॥
yathā sarvapadārthānāṃ bhagavacchivarūpatā |
tadvadvāgindriyasyāpi na punaḥ sā parā daśā
ಸಮಸ್ತ ಪದಾರ್ಥಗಳಿಗೆ ಭಗವಂತನಾದ ಶಿವನ ಸ್ವರೂಪತೆ ಹೇಗೆ (ಇದೆಯೋ), ಹಾಗೆಯೇ ವಾಗಿಂದ್ರಿಯಕ್ಕೂ; ಆದರೆ ಆ ಪರಾ ದಶೆ (ಪರಮ ಸ್ಥಿತಿ) ಅಲ್ಲ.