विहाय शास्त्ररचना जातुचिन्न विराजते ।
पाण्यादीन्द्रियवन्नैतद्ब्रह्म वागिन्द्रियं भवेत् ॥१७॥
vihāya śāstraracanā jātucinna virājate |
pāṇyādīndriyavannaitadbrahma vāgindriyaṃ bhavet
ಶಾಸ್ತ್ರರಚನೆಯನ್ನು ಬಿಟ್ಟರೆ (ಯಾವುದೂ) ಎಂದಿಗೂ ಶೋಭಿಸುವುದಿಲ್ಲ (ಸಾರ್ಥಕವಾಗುವುದಿಲ್ಲ). ಪಾಣಿ ಮುಂತಾದ ಇಂದ್ರಿಯದಂತೆ ಈ ವಾಗಿಂದ್ರಿಯವು ಬ್ರಹ್ಮವಾಗಲಾರದು.