तस्माद्धिरण्यगर्भादियोगसांख्येतिहासताम् ॥१६॥
tasmāddhiraṇyagarbhādiyogasāṃkhyetihāsatām
ಆದ್ದರಿಂದ ಯೋಗ, ಸಾಂಖ್ಯ, ಇತಿಹಾಸ ಮತ್ತು ಹಿರಣ್ಯಗರ್ಭ ಮುಂತಾದುವುಗಳಿಗೂ (ಸಮಾನ) ಸ್ಥಿತಿ ಬರುತ್ತದೆ.