अभिलाषाद्बहिर्गतिः संवाह्यस्य ॥४०॥
abhilāṣād bahir-gatiḥ saṃvāhyasya
sūtra
(ಸಂಸಾರದಲ್ಲಿ) ಒಯ್ಯಲ್ಪಡುತ್ತಿರುವ (ಬದ್ಧ ಜೀವನ) ಬಹಿರ್ಗತಿಯು (ಬಹಿರ್ಮುಖ-ಪ್ರವೃತ್ತಿಯು) ಕೇವಲ ಅಭಿಲಾಷೆಯಿಂದಲೇ (ಉಂಟಾಗುತ್ತದೆ).