यत्र काले त्वनावृत्तिमावृत्तिं चैव योगिनः ।
प्रयाता यान्ति तं कालं वक्ष्यामि भरतर्षभ ॥
८-२३ ॥
yatra kāle tvanāvṛttimāvṛttiṃ caiva yoginaḥ |
prayātā yānti taṃ kālaṃ vakṣyāmi bharatarṣabha ||
8-23 ||
ಎಲೈ ಭರತರ್ಷಭನೇ, ಯಾವ ಕಾಲದಲ್ಲಿ ಹೊರಟ ಯೋಗಿಗಳು ಅನಾವೃತ್ತಿಯನ್ನೂ, ಯಾವ ಕಾಲದಲ್ಲಿ ಆವೃತ್ತಿಯನ್ನೂ ಹೊಂದುತ್ತಾರೋ, ಆ ಕಾಲವನ್ನು ಹೇಳುತ್ತೇನೆ.