Bhagavad Gītā (Kashmirian recension)· 8.22 / 28

Bhagavad Gītā (Kashmirian recension)8.22

8.22
पुरुषः स परः पार्थ भक्त्या लभ्यस्त्वनन्यया । यं प्राप्य न पुनर्जन्म लभन्ते योगिनोऽर्जुन ॥ ८-२२ ॥
puruṣaḥ sa paraḥ pārtha bhaktyā labhyastvananyayā | yaṃ prāpya na punarjanma labhante yogino'rjuna || 8-22 ||
— ಆ ಪರಮ ಪುರುಷನು, ಎಲೈ ಪಾರ್ಥ ; — ಅನನ್ಯ ಭಕ್ತಿಯಿಂದ ಲಭ್ಯನು ; — ಯಾವನನ್ನು ಪಡೆದು ಪುನರ್ಜನ್ಮವನ್ನು ; — ಯೋಗಿಗಳು ಪಡೆಯುವುದಿಲ್ಲ, ಎಲೈ ಅರ್ಜುನ

ಎಲೈ ಪಾರ್ಥನೇ, ಆ ಪರಮ ಪುರುಷನು ಅನನ್ಯ ಭಕ್ತಿಯಿಂದ ಲಭ್ಯನು; ಯಾವನನ್ನು ಹೊಂದಿ ಯೋಗಿಗಳು ಮತ್ತೆ ಜನ್ಮವನ್ನು ಪಡೆಯುವುದಿಲ್ಲವೋ, ಎಲೈ ಅರ್ಜುನನೇ.