अव्यक्तोऽक्षर इत्युक्तस्तमाहुः परमां गतिम् ।
यं प्राप्य न निवर्तन्ते तद्धाम परमं मम ॥
८-२१ ॥
avyakto'kṣara ityuktastamāhuḥ paramāṃ gatim |
yaṃ prāpya na nivartante taddhāma paramaṃ mama ||
8-21 ||
ಅದನ್ನು ಅವ್ಯಕ್ತವೆಂದೂ ಅಕ್ಷರವೆಂದೂ ಹೇಳಲ್ಪಟ್ಟಿದೆ; ಅದನ್ನೇ ಪರಮಗತಿಯೆಂದು ಹೇಳುತ್ತಾರೆ, ಯಾವುದನ್ನು ಹೊಂದಿ ಮರಳುವುದಿಲ್ಲವೋ, ಅದೇ ನನ್ನ ಪರಮ ಧಾಮ.