Bhagavad Gītā (Kashmirian recension)7.14
दैवी ह्येषा गुणमयी मम माया दुरत्यया ।
मामेव ये प्रपद्यन्ते मायामतितरन्ति ते ॥
७-१४ ॥
daivī hyeṣā guṇamayī mama māyā duratyayā |
māmeva ye prapadyante māyāmatitaranti te ||
7-14 ||
— ಗುಣಮಯವಾದ ಈ ದೈವೀ ; — ನನ್ನ ಮಾಯೆಯು ದಾಟಲು ಕಠಿಣವಾಗಿದೆ ; — ಯಾರು ನನ್ನನ್ನೇ ಶರಣುಹೊಂದುತ್ತಾರೋ ; — ಅವರು ಈ ಮಾಯೆಯನ್ನು ದಾಟುತ್ತಾರೆ ಗುಣಮಯವಾದ ನನ್ನ ಈ ದೈವೀ ಮಾಯೆಯು ದಾಟಲು ಕಷ್ಟ; ಆದರೆ ನನ್ನನ್ನೇ ಯಾರು ಶರಣುಹೊಂದುತ್ತಾರೋ ಅವರು ಈ ಮಾಯೆಯನ್ನು ದಾಟುತ್ತಾರೆ.