Bhagavad Gītā (Kashmirian recension)· 7.15 / 30

Bhagavad Gītā (Kashmirian recension)7.15

7.15
न मां दुष्कृतिनो मूढाः प्रपद्यन्ते नराधमाः । माययापहृतज्ञाना आसुरं भावमाश्रिताः ॥ ७-१५ ॥
na māṃ duṣkṛtino mūḍhāḥ prapadyante narādhamāḥ | māyayāpahṛtajñānā āsuraṃ bhāvamāśritāḥ || 7-15 ||
— ದುಷ್ಕರ್ಮಿಗಳೂ ಮೂಢರೂ ನನ್ನನ್ನು ; — ಶರಣುಹೊಂದುವುದಿಲ್ಲ, ನರಾಧಮರು ; — ಮಾಯೆಯಿಂದ ಜ್ಞಾನವನ್ನು ಅಪಹರಿಸಲ್ಪಟ್ಟವರಾಗಿ ; — ಆಸುರೀ ಭಾವವನ್ನು ಆಶ್ರಯಿಸಿದವರಾಗಿ

ಮಾಯೆಯಿಂದ ಜ್ಞಾನವನ್ನು ಅಪಹರಿಸಲ್ಪಟ್ಟ, ಆಸುರ ಭಾವವನ್ನು ಆಶ್ರಯಿಸಿದ, ಮೂಢರಾದ, ನರಾಧಮರಾದ ದುಷ್ಕರ್ಮಿಗಳು ನನ್ನನ್ನು ಶರಣುಹೊಂದುವುದಿಲ್ಲ.