चतुर्विधा भजन्ते मां जनाः सुकृतिनः सदा ।
आर्तो जिज्ञासुरर्थार्थी ज्ञानी च भरतर्षभ ॥
७-१६ ॥
caturvidhā bhajante māṃ janāḥ sukṛtinaḥ sadā |
ārto jijñāsurarthārthī jñānī ca bharatarṣabha ||
7-16 ||
ಎಲೈ ಭರತರ್ಷಭನೇ, ನಾಲ್ಕು ಬಗೆಯ ಸುಕೃತಿಗಳಾದ ಜನರು ಸದಾ ನನ್ನನ್ನು ಭಜಿಸುತ್ತಾರೆ — ಆರ್ತನು, ಜಿಜ್ಞಾಸುವು, ಅರ್ಥಾರ್ಥಿಯು, ಮತ್ತು ಜ್ಞಾನಿಯು.