तेषां ज्ञानी नित्ययुक्त एकभक्तिर्विशिष्यते ।
प्रियो हि ज्ञानिनोऽत्यर्थमहं स च मम प्रियः ॥
७-१७ ॥
teṣāṃ jñānī nityayukta ekabhaktirviśiṣyate |
priyo hi jñānino'tyarthamahaṃ sa ca mama priyaḥ ||
7-17 ||
ಅವರಲ್ಲಿ, ನಿತ್ಯಯುಕ್ತನಾದ, ಏಕಭಕ್ತಿಯುಳ್ಳ ಜ್ಞಾನಿಯು ಶ್ರೇಷ್ಠ; ಏಕೆಂದರೆ ಜ್ಞಾನಿಗೆ ನಾನು ಅತ್ಯಂತ ಪ್ರಿಯ, ಅವನೂ ನನಗೆ ಪ್ರಿಯ.