ज्ञानविज्ञानतृप्तात्मा कूटस्थो विजितेन्द्रियः ।
युक्त इत्युच्यते योगी समलोष्टाश्मकाञ्चनः ॥
६-८ ॥
jñānavijñānatṛptātmā kūṭastho vijitendriyaḥ |
yukta ityucyate yogī samaloṣṭāśmakāñcanaḥ ||
6-8 ||
ಜ್ಞಾನ-ವಿಜ್ಞಾನಗಳಿಂದ ತೃಪ್ತನಾದ ಆತ್ಮನುಳ್ಳ, ಕೂಟಸ್ಥನಾದ, ಇಂದ್ರಿಯಗಳನ್ನು ಗೆದ್ದ, ಮಣ್ಣು-ಕಲ್ಲು-ಚಿನ್ನಗಳನ್ನು ಸಮಾನವಾಗಿ ಕಾಣುವ ಯೋಗಿಯು ಯುಕ್ತನೆಂದು ಕರೆಯಲ್ಪಡುತ್ತಾನೆ.