सुहृन्मित्रार्युदासीनमध्यस्थद्वेष्यबन्धुषु ।
साधुष्वपि च पापेषु समबुद्धिर्विशिष्यते ॥
६-९ ॥
suhṛnmitrāryudāsīnamadhyasthadveṣyabandhuṣu |
sādhuṣvapi ca pāpeṣu samabuddhirviśiṣyate ||
6-9 ||
ಸುಹೃತ್ತು-ಮಿತ್ರ-ಶತ್ರು-ಉದಾಸೀನ-ಮಧ್ಯಸ್ಥ-ದ್ವೇಷ್ಯ-ಬಂಧುಗಳಲ್ಲಿಯೂ, ಸಾಧುಗಳಲ್ಲಿಯೂ ಪಾಪಿಗಳಲ್ಲಿಯೂ ಸಮಬುದ್ಧಿಯುಳ್ಳವನು ಶ್ರೇಷ್ಠನಾಗಿರುತ್ತಾನೆ.