Bhagavad Gītā (Kashmirian recension)6.33
आत्मौपम्येन सर्वत्र समं पश्यति योऽर्जुन ।
सुखं वा यदि वा दुःखं स योगी परमो मतः ॥
६-३३ ॥
ātmaupamyena sarvatra samaṃ paśyati yo'rjuna |
sukhaṃ vā yadi vā duḥkhaṃ sa yogī paramo mataḥ ||
6-33 ||
— ಆತ್ಮನ ಉಪಮೆಯಿಂದ ಎಲ್ಲೆಡೆ ; — ಯಾವನು ಸಮವಾಗಿ ನೋಡುತ್ತಾನೋ, ಎಲೈ ಅರ್ಜುನನೇ ; — ಸುಖವಾಗಲಿ ಅಥವಾ ದುಃಖವಾಗಲಿ ; — ಆ ಯೋಗಿಯು ಪರಮನೆಂದು ಭಾವಿಸಲ್ಪಟ್ಟಿದ್ದಾನೆ ಎಲೈ ಅರ್ಜುನನೇ, ಯಾವನು ಆತ್ಮನ ಉಪಮೆಯಿಂದ ಸುಖವಾಗಲಿ ದುಃಖವಾಗಲಿ ಸರ್ವತ್ರ ಸಮವಾಗಿ ಕಾಣುತ್ತಾನೋ ಆ ಯೋಗಿಯು ಪರಮಶ್ರೇಷ್ಠನೆಂದು ಭಾವಿಸಲ್ಪಡುತ್ತಾನೆ.