Bhagavad Gītā (Kashmirian recension)6.24
तं विद्याद्दुःखसंयोगवियोगं योगसंज्ञितम् ।
स निश्चयेन योक्तव्यो योगोऽनिर्विण्नचेतसा ॥
६-२४ ॥
taṃ vidyādduḥkhasaṃyogaviyogaṃ yogasaṃjñitam |
sa niścayena yoktavyo yogo'nirviṇnacetasā ||
6-24 ||
— ಅದನ್ನು ದುಃಖದ ಸಂಯೋಗದಿಂದ ; — ವಿಯೋಗವೆಂದು, ಯೋಗವೆಂಬ ಹೆಸರಿನದೆಂದು ತಿಳಿ ; — ಅದನ್ನು ನಿಶ್ಚಯದಿಂದ ಅಭ್ಯಾಸಿಸಬೇಕು ; — ಆ ಯೋಗವನ್ನು ಬೇಸರಗೊಳ್ಳದ ಚಿತ್ತದಿಂದ ದುಃಖದ ಸಂಯೋಗದಿಂದ ವಿಯೋಗವಾದ ಆ ಸ್ಥಿತಿಯನ್ನು ಯೋಗವೆಂದು ತಿಳಿಯಬೇಕು; ಆ ಯೋಗವನ್ನು ನಿಶ್ಚಯದಿಂದ, ಬೇಸರಗೊಳ್ಳದ ಚಿತ್ತದಿಂದ ಅಭ್ಯಸಿಸಬೇಕು.