तस्मादज्ञानसम्भूतं हृत्स्थं ज्ञानासिनात्मनः ।
छित्वैवं संशयं योगमातिष्ठोत्तिष्ठ भारत ॥
४-४२ ॥
tasmādajñānasambhūtaṃ hṛtsthaṃ jñānāsinātmanaḥ |
chitvaivaṃ saṃśayaṃ yogamātiṣṭhottiṣṭha bhārata ||
4-42 ||
ಆದ್ದರಿಂದ ಎಲೈ ಭಾರತ, ಅಜ್ಞಾನದಿಂದ ಹುಟ್ಟಿದ, ಹೃದಯದಲ್ಲಿರುವ ಈ ಸಂಶಯವನ್ನು ಆತ್ಮನ ಜ್ಞಾನವೆಂಬ ಖಡ್ಗದಿಂದ ಛೇದಿಸಿ, ಯೋಗವನ್ನು ಆಶ್ರಯಿಸಿ ಎದ್ದೇಳು.