Bhagavad Gītā (Kashmirian recension)· 4.41 / 42

Bhagavad Gītā (Kashmirian recension)4.41

4.41
योगसंन्यस्तकर्माणं ज्ञानसञ्छिन्नसंशयम् । आत्मवन्तं न कर्माणि निबध्नन्ति धनञ्जय ॥ ४-४१ ॥
yogasaṃnyastakarmāṇaṃ jñānasañchinnasaṃśayam | ātmavantaṃ na karmāṇi nibadhnanti dhanañjaya || 4-41 ||
— ಯೋಗದಿಂದ ಕರ್ಮ ಸಂನ್ಯಸಿಸಿದವನನ್ನು ; — ಜ್ಞಾನದಿಂದ ಸಂಶಯ ಛೇದಿಸಿಕೊಂಡವನನ್ನು ; — ಆತ್ಮವಂತನನ್ನು ಕರ್ಮಗಳು ; — ಬಂಧಿಸುವುದಿಲ್ಲ, ಎಲೈ ಧನಂಜಯ

ಎಲೈ ಧನಂಜಯ, ಯೋಗದಿಂದ ಕರ್ಮಗಳನ್ನು ಸಂನ್ಯಸಿಸಿದ, ಜ್ಞಾನದಿಂದ ಸಂಶಯವನ್ನು ಛೇದಿಸಿಕೊಂಡ, ಆತ್ಮವಂತನಾದವನನ್ನು ಕರ್ಮಗಳು ಬಂಧಿಸುವುದಿಲ್ಲ.