Bhagavad Gītā (Kashmirian recension)· 4.40 / 42

Bhagavad Gītā (Kashmirian recension)4.40

4.40
अज्ञश्चाश्रद्दधानश्च संशयात्मा विनश्यति । नायं लोकोऽस्ति न परो न सुखं संशयात्मनः ॥ ४-४० ॥
ajñaścāśraddadhānaśca saṃśayātmā vinaśyati | nāyaṃ loko'sti na paro na sukhaṃ saṃśayātmanaḥ || 4-40 ||
— ಅಜ್ಞನು, ಶ್ರದ್ಧೆಯಿಲ್ಲದವನು ; — ಸಂಶಯಾತ್ಮನು ನಾಶಹೊಂದುತ್ತಾನೆ ; — ಈ ಲೋಕವೂ ಇಲ್ಲ, ಪರ ಲೋಕವೂ ಇಲ್ಲ ; — ಸಂಶಯಾತ್ಮನಿಗೆ ಸುಖವೂ ಇಲ್ಲ

ಅಜ್ಞನೂ, ಶ್ರದ್ಧೆಯಿಲ್ಲದವನೂ, ಸಂಶಯಾತ್ಮನೂ ನಾಶಹೊಂದುತ್ತಾನೆ; ಸಂಶಯಾತ್ಮನಿಗೆ ಈ ಲೋಕವೂ ಇಲ್ಲ, ಪರ ಲೋಕವೂ ಇಲ್ಲ, ಸುಖವೂ ಇಲ್ಲ.