श्रद्धावांल्लभते ज्ञानं तत्परः संयतेन्द्रियः ।
ज्ञानं लब्ध्वा परां शान्तिमचिरेणाधिगच्छति ॥
४-३९ ॥
śraddhāvāṃllabhate jñānaṃ tatparaḥ saṃyatendriyaḥ |
jñānaṃ labdhvā parāṃ śāntimacireṇādhigacchati ||
4-39 ||
ಶ್ರದ್ಧಾವಂತನು, ಅದರಲ್ಲಿ ತತ್ಪರನಾಗಿ ಇಂದ್ರಿಯಗಳನ್ನು ಸಂಯಮಿಸಿಕೊಂಡವನು ಜ್ಞಾನವನ್ನು ಪಡೆಯುತ್ತಾನೆ; ಜ್ಞಾನವನ್ನು ಪಡೆದು ಶೀಘ್ರವಾಗಿ ಪರಮ ಶಾಂತಿಯನ್ನು ಹೊಂದುತ್ತಾನೆ.