निराशीर्यतचित्तात्मा त्यक्तसर्वपरिग्रहः ।
शारीरं केवलं कर्म कुर्वन्नाप्नोति किल्बिषम् ॥
४-२१ ॥
nirāśīryatacittātmā tyaktasarvaparigrahaḥ |
śārīraṃ kevalaṃ karma kurvannāpnoti kilbiṣam ||
4-21 ||
ಆಶೆಯಿಲ್ಲದವನಾಗಿ, ಮನಸ್ಸನ್ನೂ ಆತ್ಮವನ್ನೂ ಸಂಯಮಿಸಿಕೊಂಡು, ಎಲ್ಲ ಪರಿಗ್ರಹವನ್ನೂ ತ್ಯಜಿಸಿ, ಕೇವಲ ಶಾರೀರ ಕರ್ಮವನ್ನು ಮಾಡುತ್ತಾ ಅವನು ಪಾಪವನ್ನು ಹೊಂದುವುದಿಲ್ಲ.