Bhagavad Gītā (Kashmirian recension)3.41
हर्षमस्य निवर्त्यैष शोकमस्य ददाति च ।
भयं चास्य करोत्येष मोहयंस्तु मुहुर्मुहुः ॥
३-४१ ॥
harṣamasya nivartyaiṣa śokamasya dadāti ca |
bhayaṃ cāsya karotyeṣa mohayaṃstu muhurmuhuḥ ||
3-41 ||
— ಇದು ಅವನ ಹರ್ಷವನ್ನು ತೊಲಗಿಸಿ ; — ಅವನಿಗೆ ಶೋಕವನ್ನು ಕೊಡುತ್ತದೆ ; — ಮತ್ತು ಇದು ಅವನಲ್ಲಿ ಭಯವನ್ನುಂಟುಮಾಡುತ್ತದೆ ; — ಪುನಃಪುನಃ ಮೋಹಗೊಳಿಸುತ್ತಾ ಈ (ಶತ್ರು) ಅವನ ಹರ್ಷವನ್ನು ತೊಲಗಿಸಿ ಅವನಿಗೆ ಶೋಕವನ್ನು ಕೊಡುತ್ತದೆ; ಪುನಃಪುನಃ ಮೋಹಗೊಳಿಸುತ್ತಾ ಅವನಲ್ಲಿ ಭಯವನ್ನುಂಟುಮಾಡುತ್ತದೆ.