Bhagavad Gītā (Kashmirian recension)2.9
एवमुक्त्वा हृषीकेशं गुडाकेशः परन्तप ।
न योत्स्यानिति गोविन्दमुक्त्वा तूष्णीं बभूव ह ॥
२-९ ॥
evamuktvā hṛṣīkeśaṃ guḍākeśaḥ parantapa |
na yotsyāniti govindamuktvā tūṣṇīṃ babhūva ha ||
2-9 ||
— ಹೃಷೀಕೇಶನಿಗೆ ಹೀಗೆ ಹೇಳಿ ; — ಗುಡಾಕೇಶ (ಅರ್ಜುನ) ; — ಎಲೈ ಪರಂತಪ (ಧೃತರಾಷ್ಟ್ರ) ; — 'ನಾನು ಯುದ್ಧ ಮಾಡುವುದಿಲ್ಲ' ಎಂದು ; — ಗೋವಿಂದನಿಗೆ ಹೇಳಿ ; — ಮೌನವಾದನು ಎಲೈ ಪರಂತಪ, ಗುಡಾಕೇಶನು ಹೃಷೀಕೇಶನಿಗೆ ಹೀಗೆ ಹೇಳಿ, ಗೋವಿಂದನಿಗೆ 'ನಾನು ಯುದ್ಧ ಮಾಡುವುದಿಲ್ಲ' ಎಂದು ನುಡಿದು ಮೌನವಾದನು.