न हि प्रपश्यामि ममापनुद्या- द्यः शोकमुच्छोषणमिन्द्रियाणाम् ।
अवाप्य भूमावसपत्नमृद्धं राज्यं सुराणामपि चाधिपत्यम् ॥
२-८ ॥
na hi prapaśyāmi mamāpanudyā- dyaḥ śokamucchoṣaṇamindriyāṇām |
avāpya bhūmāvasapatnamṛddhaṃ rājyaṃ surāṇāmapi cādhipatyam ||
2-8 ||
ಭೂಮಿಯಲ್ಲಿ ನಿಷ್ಕಂಟಕವಾದ ಸಮೃದ್ಧ ರಾಜ್ಯವನ್ನಾಗಲೀ, ದೇವತೆಗಳ ಅಧಿಪತ್ಯವನ್ನಾಗಲೀ ಪಡೆದರೂ, ನನ್ನ ಇಂದ್ರಿಯಗಳನ್ನು ಒಣಗಿಸುವ ಈ ಶೋಕವನ್ನು ಪರಿಹರಿಸುವ ಯಾವುದನ್ನೂ ನಾನು ಕಾಣುತ್ತಿಲ್ಲ.