Bhagavad Gītā (Kashmirian recension)· 2.7 / 74

Bhagavad Gītā (Kashmirian recension)2.7

2.7
कार्पण्यदोषोपहतस्वभावः पृच्छामि त्वां धर्मसंमूढचेताः । यच्छ्रेयः स्यान्निश्चितं ब्रूहि तन्मे शिष्यस्तेऽहं शाधि मां त्वां प्रपन्नम् ॥ २-७ ॥
kārpaṇyadoṣopahatasvabhāvaḥ pṛcchāmi tvāṃ dharmasaṃmūḍhacetāḥ | yacchreyaḥ syānniścitaṃ brūhi tanme śiṣyaste'haṃ śādhi māṃ tvāṃ prapannam || 2-7 ||
— ಕಾರ್ಪಣ್ಯದೋಷದಿಂದ ಸ್ವಭಾವ ಕೆಟ್ಟವನಾಗಿ ; — ನಿನ್ನನ್ನು ಕೇಳುತ್ತೇನೆ ; — ಧರ್ಮದ ಬಗ್ಗೆ ಚಿತ್ತ ಮೋಹಿತನಾಗಿ ; — ಯಾವುದು ಶ್ರೇಯಸ್ಸೋ ಅದನ್ನು ನಿಶ್ಚಯವಾಗಿ ನನಗೆ ಹೇಳು ; — ನಾನು ನಿನ್ನ ಶಿಷ್ಯ; ಶರಣುಬಂದ ನನಗೆ ಉಪದೇಶಿಸು

ಕಾರ್ಪಣ್ಯದೋಷದಿಂದ ಸ್ವಭಾವ ಕೆಟ್ಟವನಾಗಿ, ಧರ್ಮದ ಬಗ್ಗೆ ಚಿತ್ತ ಮೋಹಿತನಾಗಿ ನಿನ್ನನ್ನು ಕೇಳುತ್ತೇನೆ; ಯಾವುದು ಶ್ರೇಯಸ್ಸೋ ಅದನ್ನು ನಿಶ್ಚಯವಾಗಿ ನನಗೆ ಹೇಳು. ನಾನು ನಿನ್ನ ಶಿಷ್ಯ; ನಿನ್ನಲ್ಲಿ ಶರಣುಬಂದ ನನಗೆ ಉಪದೇಶಿಸು.