Bhagavad Gītā (Kashmirian recension)· 2.50 / 74

Bhagavad Gītā (Kashmirian recension)2.50

2.50
यस्य सर्वे समारम्भ निराशीर्बन्धनास्त्विह । त्यागे यस्य हुतं सर्वं स त्यागी स च बुद्धिमान् ॥ २-५० ॥
yasya sarve samārambha nirāśīrbandhanāstviha | tyāge yasya hutaṃ sarvaṃ sa tyāgī sa ca buddhimān || 2-50 ||
— ಯಾವನ ಎಲ್ಲ ಉದ್ಯಮಗಳು ; — ಇಲ್ಲಿ ಕಾಮನಾಜನಿತ ಬಂಧನವಿಲ್ಲದವೋ ; — ಯಾವನ ಸಮಸ್ತವೂ ತ್ಯಾಗದಲ್ಲಿ ಹೋಮಿಸಲ್ಪಟ್ಟಿದೆಯೋ ; — ಅವನು ತ್ಯಾಗಿ, ಅವನೇ ಬುದ್ಧಿಮಂತ

ಯಾವನ ಎಲ್ಲ ಉದ್ಯಮಗಳು ಇಲ್ಲಿ ಕಾಮನಾಜನಿತ ಬಂಧನವಿಲ್ಲದವೋ, ಯಾವನ ಸಮಸ್ತ (ಕರ್ಮವೂ) ತ್ಯಾಗದಲ್ಲಿ ಹೋಮಿಸಲ್ಪಟ್ಟಿದೆಯೋ, ಅವನು ತ್ಯಾಗಿ, ಅವನೇ ಬುದ್ಧಿಮಂತ.