योगस्थः कुरु कर्माणि सङ्गं त्यक्त्वा धनञ्जय ।
सिद्ध्यसिद्ध्योः समो भूत्वा समत्वं योग उच्यते ॥
२-४९ ॥
yogasthaḥ kuru karmāṇi saṅgaṃ tyaktvā dhanañjaya |
siddhyasiddhyoḥ samo bhūtvā samatvaṃ yoga ucyate ||
2-49 ||
ಎಲೈ ಧನಂಜಯ, ಯೋಗಸ್ಥನಾಗಿ, ಆಸಕ್ತಿಯನ್ನು ತ್ಯಜಿಸಿ, ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿ ಕರ್ಮಗಳನ್ನು ಮಾಡು; ಸಮತ್ವವೇ ಯೋಗವೆಂದು ಹೇಳಲ್ಪಡುತ್ತದೆ.