दूरेण ह्यवरं कर्म बुद्धियोगाद्धनञ्जय ।
बुद्धौ शरणमन्विच्छ कृपणाः फलहेतवः ॥
२-५१ ॥
dūreṇa hyavaraṃ karma buddhiyogāddhanañjaya |
buddhau śaraṇamanviccha kṛpaṇāḥ phalahetavaḥ ||
2-51 ||
ಎಲೈ ಧನಂಜಯ, ಬುದ್ಧಿಯೋಗಕ್ಕಿಂತ ಕರ್ಮವು ಬಹಳ ಕೆಳಮಟ್ಟದ್ದು; ಬುದ್ಧಿಯಲ್ಲಿ ಶರಣನ್ನು ಬಯಸು. ಫಲಹೇತುಗಳಾದವರು (ಫಲಾಪೇಕ್ಷಿಗಳು) ಕೃಪಣರು (ದೀನರು).