बुद्धियुक्तो जहातीह उभे सुकृतदुष्कृते ।
तस्माद्योगाय युज्यस्व योगः कर्मसु कौशलम् ॥
२-५२ ॥
buddhiyukto jahātīha ubhe sukṛtaduṣkṛte |
tasmādyogāya yujyasva yogaḥ karmasu kauśalam ||
2-52 ||
ಬುದ್ಧಿಯುಕ್ತನು ಇಲ್ಲಿ ಸುಕೃತ-ದುಷ್ಕೃತಗಳೆರಡನ್ನೂ ತೊರೆಯುತ್ತಾನೆ; ಆದ್ದರಿಂದ ಯೋಗಕ್ಕೆ ಸಿದ್ಧನಾಗು; ಕರ್ಮಗಳಲ್ಲಿ ಕೌಶಲವೇ ಯೋಗ.